Skip to main content

ಪ್ರದೇಶದ ಪ್ರಮುಖ ಎಐ ಕಾರ್ಯಕ್ರಮವಾದ, ಡೀಪ್‌ಫೆಸ್ಟ್
ನಡೆಯುವ ಸ್ಥಳದಲ್ಲಿಯೇ ಲೀಪ್ ತಂತ್ರಜ್ಞಾನ ಕಾರ್ಯಕ್ರಮ ನಡೆಯಲಿದೆ.

ನಿಮ್ಮ ಭವಿಷ್ಯವನ್ನು ಪುನರ್ ರೂಪಿಸುವ ಪ್ರಯಾಣವನ್ನು ಕೈಗೊಳ್ಳಲು ನೀವು ಸಿದ್ಧರಿದ್ದೀರಾ? ಅತ್ಯಧಿಕ ಹಾಜರಾತಿಯೊಂದಿಗೆ ಜಾಗತಿಕವಾಗಿ ಪ್ರಸಿದ್ಧವಾದ ತಂತ್ರಜ್ಞಾನ ಕಾರ್ಯಕ್ರಮ ಲೀಪ್ ನಲ್ಲಿ ಭಾಗವಹಿಸಿ.

ದಿನಾಂಕ: 4-7 ಮಾರ್ಚ್ 2024, ಸ್ಥಳ: ರಿಯಾಧ್, ಸೌದಿ ಅರೇಬಿಯ

1000+
ಉಚಿತವಾಗಿ ನೋಂದಾಯಿಸಿಕೊಳ್ಳಿ
172,000+
ತಂತ್ರಜ್ಞಾನ ಪ್ರದರ್ಶಕರು
1,000+
ದಿನಗಳ ಹಾಜರಾತಿ

ಲೀಪ್ ನಲ್ಲಿ ಏಕೆ ಭಾಗವಹಿಸಬೇಕು

ಲೀಪ್ ವಿಶ್ವದಲ್ಲೇ ಅತಿ ಹೆಚ್ಚು ಜನರು ಭಾಗವಹಿಸಿದ ತಂತ್ರಜ್ಞಾನದ ಕಾರ್ಯಕ್ರಮವಾಗಿದೆ. ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ನಡುವೆ ಸಂಪರ್ಕ ಸಾಧಿಸಲು, ಹೊಸ ಆಲೋಚನೆಗಳನ್ನು ಅನ್ವೇಷಿಸಲು ಮತ್ತು ಸಂವಹನ ಮತ್ತು ಚರ್ಚೆಗಳ ಸಮಯದಲ್ಲಿ ಸ್ಫೂರ್ತಿಯನ್ನು ಪಡೆದುಕೊಳ್ಳಲು, ನಾವು ಜಗತ್ತಿನಾದ್ಯಂತ ಇರುವ 172,000 ಕ್ಕೂ ಹೆಚ್ಚು ದಾರ್ಶನಿಕರು, ಚಿಂತನೆಯ ನಾಯಕರು, ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯಾಪಕವಾದ ಜ್ಞಾನ ಹೊಂದಿರುವವರನ್ನು ಒಂದೆಡೆ ಒಟ್ಟುಗೂಡಿಸುತ್ತೇವೆ. 

ಉಚಿತವಾಗಿ ಪ್ರವೇಶ ಕಾರ್ಡ್ ಪಡೆಯುವ ಮತ್ತು ಲೀಪ್ ನಲ್ಲಿ ನಮ್ಮೊಂದಿಗೆ ಸೇರುವ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ. ಲೀಪ್ ಕಾರ್ಯಕ್ರಮದ ವಿಷಯವು ಇಂಗ್ಲಿಷ್‌ ಭಾಷೆಯಲ್ಲಿರುತ್ತದೆ.

Image
card-img
ತಂತ್ರಜ್ಞಾನದ ಇತ್ತೀಚಿನ ಆವಿಷ್ಕಾರಗಳನ್ನು ಅನ್ವೇಷಿಸಿ

ತಂತ್ರಜ್ಞಾನದ ಅತ್ಯಾಧುನಿಕ ಜಗತ್ತಿನಲ್ಲಿ ಧುಮುಕಿ. ಲೀಪ್ ನಿಮಗೆ ಇತ್ತೀಚಿನ ಪ್ರವೃತ್ತಿಗಳು, ಅತ್ಯಾಧುನಿಕ ಆವಿಷ್ಕಾರಗಳು ಮತ್ತು ವಿವಿಧ ಕೈಗಾರಿಕೆಗಳಲ್ಲಿ ಗಮನಾರ್ಹ ಪ್ರಗತಿಗಳ ಒಳನೋಟಗಳನ್ನು ಒದಗಿಸಲು ವಿನ್ಯಾಸಗೊಳಿಸಲಾದ ಮಾತುಕತೆಗಳು, ಕಾರ್ಯಾಗಾರಗಳು ಮತ್ತು ಪ್ರದರ್ಶನಗಳ ಚಿಂತನಶೀಲ ಆಯ್ಕೆಯನ್ನು ಪ್ರಸ್ತುತಪಡಿಸುತ್ತದೆ.

Image
card-img
ವಿಶ್ವಾದ್ಯಂತ ತಂತ್ರಜ್ಞಾನ ಸಮುದಾಯದೊಂದಿಗೆ ಸಂಪರ್ಕ ಸಾಧಿಸಿ

ತಂತ್ರಜ್ಞಾನದ ಬಗ್ಗೆ ಒಲವು ಹೊಂದಿರುವ, ತಂತ್ರಜ್ಞಾನ ಕ್ಷೇತ್ರದಲ್ಲಿ ಸುಧಾರಿತ ಜ್ಞಾನವನ್ನು ಹೊಂದಿರುವ ಮತ್ತು ಹೊಸ ವಿಚಾರಗಳು ಮತ್ತು ಪರಿಹಾರಗಳನ್ನು ರಚಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಸಂಪರ್ಕ ಸಾಧಿಸಿ. ಇತರರೊಂದಿಗೆ ಸಹಯೋಗ ಮಾಡಿ, ನಿಮ್ಮ ಒಳನೋಟಗಳನ್ನು ಹಂಚಿಕೊಳ್ಳಿ ಮತ್ತು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಭವಿಷ್ಯವನ್ನು ರೂಪಿಸಲು ಕೈಜೋಡಿಸಿ.

Image
card-img
ನಿಮ್ಮ ಕೌಶಲ್ಯಗಳನ್ನು ಸುಧಾರಿಸಿ

ಪ್ರಾಯೋಗಿಕ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಮತ್ತು ಸಂವಾದಾತ್ಮಕ ಅವಧಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಿ. ನೀವು ಕೋಡಿಂಗ್ ಪ್ರವೀಣರಾಗಿರಿ ಅಥವಾ ಈ ಕ್ಷೇತ್ರಕ್ಕೆ ಹೊಸಬರಾಗಿರಿ, ಲೀಪ್ ವಿವಿಧ ಕೌಶಲ್ಯ ಮಟ್ಟಗಳ ವ್ಯಕ್ತಿಗಳಿಗೆ ಸೂಕ್ತವಾದ ಶೈಕ್ಷಣಿಕ ಅವಕಾಶಗಳನ್ನು ಒದಗಿಸುತ್ತದೆ. 

Image
card-img
ಸಾವಿರಾರು ಪರಿಣಿತ ಭಾಷಣಕಾರರ ಒಳನೋಟಗಳನ್ನು ಆಲಿಸಿ

ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವ ದಾರ್ಶನಿಕ ಚಿಂತಕರ ನೇತೃತ್ವದಲ್ಲಿ ಚಿಂತನೆ-ಪ್ರಚೋದಕ ಚರ್ಚೆಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳಿ. ನಮ್ಮ ಜಗತ್ತನ್ನು ರೂಪಿಸುವ ಅಂಶಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದುಕೊಳ್ಳಿ ಮತ್ತು ಮುಂಬರುವ ಭವಿಷ್ಯದ ಒಂದು ನೋಟವನ್ನು ಪಡೆದುಕೊಳ್ಳಿ.

Image
card-img
ನವೀನ ಕಲ್ಪನೆಗಳು ಮತ್ತು ತಾಂತ್ರಿಕ ಉತ್ಪನ್ನಗಳ ಪ್ರದರ್ಶನಗಳನ್ನು ಅನ್ವೇಷಿಸಿ

ಭೂದೃಶ್ಯವನ್ನು ಬದಲಾಯಿಸುವ ಅದ್ಭುತ ಮೂಲಮಾದರಿಗಳು, ತಂತ್ರಜ್ಞಾನಗಳು ಮತ್ತು ಯೋಜನೆಗಳಿಗೆ ಸಾಕ್ಷಿಯಾಗಿರಿ. ಭವಿಷ್ಯದ ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸುವ ಸಂವಾದಾತ್ಮಕ ಪ್ರದರ್ಶನಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

Image
card-img
ನಿಮ್ಮ ಆಲೋಚನೆಗಳನ್ನು ಹೆಚ್ಚಿಸಿಕೊಳ್ಳಿ

ಲೀಪ್ ನಾವೀನ್ಯತೆಗೆ ಮೂಲವಾಗಿದೆ. ಸಹ ಭಾಗವಹಿಸುವವರೊಂದಿಗೆ ಸಹಕರಿಸಿ, ಬುದ್ದಿಮತ್ತೆ ಪರಿಹಾರಗಳು ಮತ್ತು ಕೈಗಾರಿಕೆಗಳನ್ನು ಮರುರೂಪಿಸುವ ನವೀನ ಯೋಜನೆಗಳನ್ನು ಹುಟ್ಟುಹಾಕಿ.

Image
card-img
ಅವಿಸ್ಮರಣೀಯ ಅನುಭವವನ್ನು ಪಡೆಯಿರಿ

 ಭವಿಷ್ಯದ ತಂತ್ರಜ್ಞಾನ ಪ್ರದರ್ಶನಗಳಿಂದ ಸಾಂಸ್ಕೃತಿಕ ಅನುಭವಗಳವರೆಗೆ, ಲೀಪ್ ನಿಮ್ಮ ಬುದ್ಧಿಶಕ್ತಿ ಮತ್ತು ನಿಮ್ಮ ಇಂದ್ರಿಯಗಳನ್ನು ತಲ್ಲೀನಗೊಳಿಸುವ ಆಕರ್ಷಕ ಅನುಭವವಾಗಿದೆ. ಭಾಗವಹಿಸಿ, ಅನ್ವೇಷಿಸಿ ಮತ್ತು ರೂಪಾಂತರಗೊಂಡು ಹೊರಹೊಮ್ಮಿ. 

ಕಳೆದ ಎರಡು ವರ್ಷಗಳಲ್ಲಿ ನಮ್ಮ ಲೀಪ್ ತಂತ್ರಜ್ಞಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಹೆಸರಾಂತ ಭಾಷಣಕಾರರ ಆಯ್ಕೆಯನ್ನು ಅನ್ವೇಷಿಸಿ.  ಬಹು-ಮಿಲಿಯನ್-ಡಾಲರ್ ಮೌಲ್ಯದೊಂದಿಗೆ ತಂತ್ರಜ್ಞಾನ ಉತ್ಸಾಹಿಗಳು ಮತ್ತು ಹೂಡಿಕೆದಾರರಾಗಿ ಪರಿವರ್ತನೆಗೊಂಡ ಫುಟ್‌ಬಾಲ್ ಆಟಗಾರರಿಂದ ಹಿಡಿದು, ಲೀಪ್ ನಮ್ಮ ಸಮಕಾಲೀನ ಹಲವಾರು ಪ್ರಮುಖ ತಂತ್ರಜ್ಞಾನ ತಜ್ಞರನ್ನು ಆಕರ್ಷಿಸಿದೆ ಮತ್ತು ಸ್ವಾಗತಿಸಿದೆ.

ಪ್ರಶಂಸಾಪತ್ರಗಳು

Image
bg-img

"ನಾನು ಇಲ್ಲಿಗೆ ಬಂದಾಗ, ನಾನು ಏನು ಹೇಳ್ತೇನೆ ಅಂದ್ರೆ... ಇದು ರೋಮಾಂಚನಕಾರಿಯಾಗಿದೆ. ವೃತ್ತಿಪರವಾಗಿ ಸಂಘಟಿತವಾದ ಮತ್ತು ಬೆರಗುಗೊಳಿಸುವ ತಾಂತ್ರಿಕ ಸಮ್ಮೇಳನದಲ್ಲಿ ನಾನು ಏನನ್ನು ನಿರೀಕ್ಷಿಸುತ್ತೇನೆ ಎಂಬುದರ ಪ್ರತಿಯೊಂದು ಅಂಶವೂ ಇಲ್ಲಿದೆ ಮತ್ತು ಅದಕ್ಕಿಂತಲೂ ಜಾಸ್ತಿ. ನಾನು ಸ್ವಲ್ಪಮಟ್ಟಿಗೆ ಭವಿಷ್ಯದಲ್ಲಿ ಇದ್ದೇನೆ ಎಂದು ನಾನು ಭಾವಿಸಿದ್ದೆ. ನಾನು ಇಲ್ಲಿ ನನ್ನ ಸಮಯವನ್ನು ನಿಜವಾಗಿಯೂ ಆನಂದಿಸಿದೆ. ನಾನು ಸೌದಿ ಅರೇಬಿಯಾದಲ್ಲಿರಲು ಇಷ್ಟಪಡುತ್ತೇನೆ."

ಕ್ಯಾಸ್ಸಿ ಕೋಝೈರ್ಕೋವ್

ಮುಖ್ಯ ನಿರ್ಧಾರ ವಿಜ್ಞಾನಿ, ಗೂಗಲ್ 

Image
img

"ನಾನು ವಿಶ್ವಾದ್ಯಂತ ಹಲವಾರು ಸಮ್ಮೇಳನಗಳು ಮತ್ತು ಸಮಾವೇಶಗಳಲ್ಲಿ ಭಾಗವಹಿಸಿದ್ದೇನೆ ಮತ್ತು ಇದು ನಿಜವಾಗಿಯೂ ಅಸಾಧಾರಣವಾಗಿದೆ."

ಸ್ಟೀವನ್ ಬಾರ್ಟ್ಲೆಟ್

 ಸೋಶಿಯಲ್ ಚೈನ್ ಸ್ಥಾಪಕರು

Image
img

"ಇದು ರೋಮಾಂಚಕವಾಗಿದೆ. ಎಲ್ಲೆಡೆ ಉದ್ಯಮಿಗಳು ಇದ್ದಾರೆ. ಆಸಕ್ತಿದಾಯಕ ಆವಿಷ್ಕಾರಗಳು ಏನಾಗುತ್ತಿವೆ ಎಂಬುದನ್ನು ನೋಡಲು ನಾನು ತುಂಬಾ ಕಾತುರನಾಗಿದ್ದೇನೆ."

ಟಿಮ್ ಡ್ರೇಪರ್

ಡ್ರೇಪರ್ ಅಸೋಸಿಯೇಟ್ಸ್ ಸ್ಥಾಪಕರು ಮತ್ತು ಹಾಟ್ ಮೇಲ್, ಟೆಸ್ಲಾ, ಸ್ಕೈಪ್ ನ ಆರಂಭಿಕ ಹೂಡಿಕೆದಾರರು

ನಮ್ಮ ಜಾಹೀರಾತು ಸಂವಹನಗಳ
ಮೂಲಕ ನಮ್ಮೊಂದಿಗೆ ಸಂಪರ್ಕದಲ್ಲಿರಿ

ಲೀಪ್ ತಂತ್ರಜ್ಞಾನ ಕಾರ್ಯಕ್ರಮದ ಮಾಹಿತಿ, ಭಾಷಣಕಾರರ ಪ್ರಕಟಣೆಗಳು, ಕಾರ್ಯಕ್ರಮಗಳ ಬಿಡುಗಡೆ, ಆಯೋಜಿಸಲಾದ ಯಾವುದೇ ವಿಶೇಷ ಕಾರ್ಯಕ್ರಮಗಳು ಮತ್ತು ಇತರ ಮೌಲ್ಯಯುತ ಮಾಹಿತಿ ಮತ್ತು ನವೀಕರಣಗಳ ಬಗ್ಗೆ ಇತರರಿಗೆ ಲಭ್ಯವಾಗುವ ಮೊದಲು ನೀವು ಮಾಹಿತಿಯನ್ನು ಸ್ವೀಕರಿಸಲು ನಮ್ಮ ಸುದ್ದಿಪತ್ರಕ್ಕೆ ನೊಂದಾಯಿಸಿಕೊಳ್ಳಿ!